Breaking News

ಐವರ್ನಾಡು : ನಿವೃತ್ತ ರಬ್ಬರ್ ಕಾರ್ಮಿಕರಿಗೆ ಸನ್ಮಾನ

Advt_Headding_Middle

ಕೆ.ಎಫ್.ಡಿ.ಸಿ ಯ ಮರ್ವತ್ತಡ್ಕ ರಬ್ಬರ್ ಪ್ಲಾಂಟೇಷನ್ ನಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಅಂಜಲೈ ಎಂಬವರು ಜೂ.30 ರಂದು ಸೇವಾ ನಿವೃತ್ತಿಗೊಂಡಿದ್ದು ಅವರನ್ನು ಸನ್ಮಾನಿಸಲಾಯಿತು.


ಸುಮಾರು 35 ವರ್ಷಗಳ ಕಾಲ ಟ್ಯಾಪಿಂಗ್ ಕೆಲಸ ಮಾಡಿದ್ದರು.
ಈ ಸಂದರ್ಭದಲ್ಲಿ ರಾಮಸ್ವಾಮಿ ( ಆನಂದ),  ಬಾಲಚಂದ್ರ ಎಂ., ಮತ್ತು ಎಲ್ಲಾ ಕಾರ್ಮಿಕರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.