Breaking News

ಸುಳ್ಯ ತಾಲೂಕಿನಲ್ಲಿ ಇಳಿಕೆ ಕಾಣದ ಕೊರೋನಾ

Advt_Headding_Middle

ಇಂದು 36 ಪಾಸಿಟಿವ್, ಸುಳ್ಯದಲ್ಲಿ 10 ಪ್ರಕರಣ

ಸುಳ್ಯ ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿ ಪ್ರಕಾರ 36 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಸುಳ್ಯದಲ್ಲಿ 10, ಆಲೆಟ್ಟಿಯಲ್ಲಿ 7, ಐವತ್ತೊಕ್ಲಿನಲ್ಲಿ 1, ಅಮರಮುಡ್ನೂರಿನಲ್ಲಿ 3, ನಾಲ್ಕೂರಿನಲ್ಲಿ 6, ಬೆಳ್ಳಾರೆಯಲ್ಲಿ 1, ಐವರ್ನಾಡಿನಲ್ಲಿ 2, ಮುಕ್ಕೂರಿನಲ್ಲಿ 1, ಸುಬ್ರಹ್ಮಣ್ಯದಲ್ಲಿ 1, ಜಾಲ್ಸೂರಿನಲ್ಲಿ 1, ಕಳಂಜದಲ್ಲಿ 1, ತೊಡಿಕಾನದಲ್ಲಿ 1, ದೇವಚಳ್ಳದಲ್ಲಿ 1 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 250.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.