Breaking News

ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದಿಂದ ಮರಣ ನಿಧಿ ವಿತರಣೆ

Advt_Headding_Middle

ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ವತಿಯಿಂದ ಸಂಘದ ಸದಸ್ಯರಾಗಿದ್ದು, ಮೃತ ಪಟ್ಟ ಸದಸ್ಯರ ಕುಟುಂಬಕ್ಕೆ ಮರಣ ನಿಧಿ ವಿತರಣೆ ಜೂ.29 ರಂದು ಆಡಳಿತ ಮಂಡಳಿಯ ಸಭೆಯಲ್ಲಿ ನಡೆಯಿತು.

2021ರ ಎಪ್ರಿಲ್ನಿಂದ ಅನ್ವಯವಾಗುವಂತೆ ಗುತ್ತಿಗಾರು ಪ್ರಾ.ಕೃ.ಪ.ಸ. ಸಂಘದ ಸದಸ್ಯರಾಗಿದ್ದು ಮೃತ ಪಟ್ಟವರ ಮನೆಯವರಿಗೆ ಸಹಾಯ ಧನ ವಿತರಿಸಲು ಮರಣ ನಿಧಿ ಆರಂಭಿಸಲಾಗಿತ್ತು.


ಇತ್ತೀಚೆಗೆ ರಾಧಾಕೃಷ್ಣ ದೇವಸ್ಯ ಮರಣ ಹೊಂದಿರುತ್ತಾರೆ. ಅವರ ಪತ್ನಿ ಶ್ರೀಮತಿ ಜಯಂತಿ ಮತ್ತು ಮಗ ನಿರಂತ್ ದೇವಸ್ಯ ಅವರಿಗೆ ಸೊಸೈಟಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಚೆಕ್ ಹಸ್ತಾಂತರಿಸಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷರು, ನಿರ್ದೇಶಕರು, ಕಾರ್ಯನಿರ್ವಹಣಾಧಿಕಾರಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.