ಸುದ್ದಿ ಸಂಗೀತ ಮತ್ತು ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

Advt_Headding_Middle

ಲಾಕ್ ಡೌನ್ ಸಂದರ್ಭದಲ್ಲಿ ಸುದ್ದಿ ನಡೆಸಿದ ಸಂಗೀತ ಮತ್ತು ಚಿತ್ರಕಲೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯು ಸುದ್ದಿ ಚಾನೆಲ್ ಸ್ಟುಡಿಯೋದಲ್ಲಿ ನಡೆಯಿತು.

ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾದ ಅಂಜು ಇ.ಪಿ., ದ್ವಿತೀಯ ಸ್ಥಾನಿಗಳಾದ ಶ್ರೀವಿದ್ಯಾ ಪಾದೆಕಲ್ಲು, ದೃಷಾ ಪಾನತ್ತಿಲ, ತೃತೀಯ ಸ್ಥಾನಿಯಾದ ಶ್ರೀಲಯ ಬಹುಮಾನ ಪಡೆದುಕೊಂಡರು.

ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾದ ವಿಕಾಸ್ ಕಾಯರ, ದ್ವಿತೀಯ ಸ್ಥಾನಿಯಾದ ಸಿಂಚನ ಕೆ.ಪಿ., ತೃತೀಯ ಸ್ಥಾನಿಯಾದ ಜಶ್ವಿತ್ ತೋಟ ಬಹುಮಾನ ಪಡೆದುಕೊಂಡರು.

ವಿಸ್ಮಯ ಬುಡ್ಲೆಗುತ್ತು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ, ವಿವಿಧ ವಿಭಾಗಗಳ ಕೃಷ್ಣ ಬೆಟ್ಟ, ದುರ್ಗಾಕುಮಾರ್ ನಾಯರ್ ಕೆರೆ, ರಮೇಶ್ ನೀರಬಿದಿರೆ, ಈಶ್ವರ ವಾರಣಾಶಿ, ಶಿವಪ್ರಸಾದ್ ಆಲೆಟ್ಟಿ, ಗಣೇಶ್ ಕುಕ್ಕುದಡಿ, ಭಾಗೀಶ್ ಕೆ.ಟಿ., ದಯಾಮಣಿ ಹೇಮಂತ್ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.