Breaking News

ಅಲೆಕ್ಕಾಡಿ : ಶ್ರೀ ಮಹಮ್ಮಾಯಿ ಪ್ರಗತಿಬಂಧು ಸಂಘ ರಚನೆ

Advt_Headding_Middle

 

 

 

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಮ್ಮಾಯಿ ಪ್ರಗತಿಬಂಧು ಸ್ವಸಹಾಯ ಸಂಘವು ಜುಲೈ 9ರಂದು ಅಲೆಕ್ಕಾಡಿ ಗುರುವರವರ ಮನೆಯಲ್ಲಿ ಉದ್ಘಾಟನೆಗೊಂಡಿತು.

ಎಣ್ಮೂರು ಎ ಒಕ್ಕೂಟದ ಅಧ್ಯಕ್ಷ ವಸಂತ ಕುಕ್ಕಾಯಕೋಡಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಅಧ್ಯಕ್ಷರಾಗಿ ದಿನೇಶ್ ಎ., ಕಾರ್ಯದರ್ಶಿಯಾಗಿ ರೂಪೇಶ್, ಕೋಶಾಧಿಕಾರಿಯಾಗಿ ರವಿ ಅಲೆಕ್ಕಾಡಿ, ಸದಸ್ಯರಾಗಿ ಕಿರಣ್ ಕುಮಾರ್ ಪಾರ್ಲ, ಚಂದ್ರಶೇಖರ ಪಾರ್ಲ, ಕಿರಣ್ ಕುಮಾರ್ ಪಿಜಾವು ಆಯ್ಕೆಯಾದರು. ಸೇವಾಪ್ರತಿನಿಧಿ ಲೀಲಾವತಿ ಅಲೆಕ್ಕಾಡಿ ಸಂಘದ ನಿಯಮಾವಳಿಗಳನ್ನು ವಿವರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.