Breaking News

ಜು. 10: ಕಳಂಜ ಗ್ರಾ.ಪಂ. ಸಭಾಂಗಣದಲ್ಲಿ ಸೆಕೆಂಡ್ ಡೋಸ್ ಲಸಿಕೆ

Advt_Headding_Middle

ಏ. 7 ಮತ್ತು ಏ 15 ರಂದು ಫಸ್ಟ್ ಡೋಸ್ ಲಸಿಕೆ ಪಡೆದ ಕಳಂಜ ಗ್ರಾ. ಪಂ. ವ್ಯಾಪ್ತಿಯ ಗ್ರಾಮಸ್ಥರಿಗೆ ಜು.10ರಂದು ಕಳಂಜ ಗ್ರಾ. ಪಂ. ನ ಗೌರಿ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸೆಕೆಂಡ್ ಡೋಸ್ ನೀಡಲಾಗುವುದು. ಈ ಮೊದಲು ಗ್ರಾ. ಪಂ. ನಲ್ಲಿ ಫಸ್ಟ್ ಡೋಸ್ ಪಡೆದ ಪಲಾನುಭವಿಗಳ ಪಟ್ಟಿಯನ್ನು ಪಂಚಾಯತ್ ಆವರಣದಲ್ಲಿ ಪ್ರಕಟಿಸಲಾಗಿದ್ದು, ಸದ್ರಿಯವರು ಮಾತ್ರ 2ನೇ ಡೋಸ್ ನ್ನು ಪಡೆಯುವಂತೆ ಈ ಮೂಲಕ ತಿಳಿಸಲಾಗಿದೆ. ಫಸ್ಟ್ ಡೋಸ್ ಗೆ ಅವಕಾಶವಿರುವುದಿಲ್ಲವೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.