Breaking News

ಮಾಧವ ದೊಡ್ಡಕಜೆ ನಿಧನ

Advt_Headding_Middle

ಚೆಂಬು ಗ್ರಾಮದ ಕುದ್ರೆಪಾಯ ದಿ. ತಿಮಪ್ಪ ಗೌಡರ ಪುತ್ರ ಮಾಧವರವರು ಜು.9 ರಂದು ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ನೇತ್ರಾವತಿ, ಪುತ್ರರಾದ ಕಿರಣಕುಮಾರ್, ತೇಜೇಶ್ವರ, ಪುತ್ರಿ ಮೋಹಿನಿ, ಮೊಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.