Breaking News

ಶತಾಯುಷಿ ಶ್ರೀಮತಿ ಭಾಗೀರಥಿ ಪೈ ಬಾಚೋಡಿ ನಿಧನ

Advt_Headding_Middle

ಕೊಡಿಯಾಲ ಗ್ರಾಮದ ಬಾಚೋಡಿ ಶತಾಯುಷಿ ಶ್ರೀಮತಿ ಭಾಗೀರಥಿ ಪೈಯವರು ಜು.9 ರಂದು ರಾತ್ರಿ ನಿಧನರಾದರು. ಅವರಿಗೆ 103 ವರ್ಷ ಪ್ರಾಯವಾಗಿತ್ತು.


ಮೃತರು ಎಂಟು ಮಂದಿ ಗಂಡು ಮಕ್ಕಳು, ನಾಲ್ಕು ಮಂದಿ ಹೆಣ್ಣು ಮಕ್ಕಳು, ಅಳಿಯಂದಿರು,ಸೊಸೆಯಂದಿರು,ಮೊಮ್ಮಕ್ಕಳು,ಮರಿಮಕ್ಕಳು,ಕುಟುಂಬಸ್ಥರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.