Breaking News

ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3181ರ “ಮಧುಮೇಹ ನಿರ್ವಹಣೆ” ಕಾರ್ಯಕ್ರಮದ ಜಿಲ್ಲಾ ಚೇರ್ಮನ್ ಆಗಿ ಆಯ್ಕೆ

Advt_Headding_Middle

 

ರೋಟರಿ ಜಿಲ್ಲೆ 3181ರ ಜಿಲ್ಲಾ ಕಾರ್ಯಕ್ರಮವಾದ “ಡಯಾಬಿಟಿಸ್ ಮ್ಯಾನೇಜ್ಮೆಂಟ್” ಇದರ ಜಿಲ್ಲಾ ಚೇರ್ಮನ್ ಆಗಿ ರೋಟರಿ ಕ್ಲಬ್ ಸುಳ್ಯದ ಪೂರ್ವ ಅಧ್ಯಕ್ಷ ರಾದ ಡಾ. ಪುರುಷೋತ್ತಮ್ ಕೂಜುಗೋಡು ಕಟ್ಟೆಮನೆ ಇವರು ಆಯ್ಕೆಯಾಗಿರುತ್ತಾರೆ. ಇವರ ಅಧ್ಯಕ್ಷತಾವಧಿಯಲ್ಲಿ ಹಮ್ಮಿ ಕೊಂಡಂತಹ ಕಾರ್ಯಕ್ರಮಗಳಿಗೆ 2019-20 ನೇ ಸಾಲಿನ ರೋಟರಿ ಅಂತರರಾಷ್ಟ್ರೀಯ ಅಧ್ಯಕ್ಷರ ಪ್ರಶಂಸನಾ ಪ್ರಶಸ್ತಿ ಹಾಗೂ ರೋಟರಿ ಜಿಲ್ಲೆ 3181 ಕೊಡಮಾಡುವ ಅತ್ಯುನ್ನತ ಕ್ಲಬ್ ಪ್ರಶಸ್ತಿನಡಿಯಲ್ಲಿ ದ್ವಿತೀಯ ಸ್ಥಾನವನ್ನು ರೋಟರಿ ಕ್ಲಬ್ ಸುಳ್ಯವು ಪಡೆದುಕೊಂಡಿತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.