Breaking News

ಮೆದುಳಿನ ಗಡ್ಡೆಯಿಂದ ಬಳಲುತ್ತಿರುವ ಕುಮಾರಿ ದಿಶಾಲಿಗೆ ಸಹಾಯಹಸ್ತ ಬೇಕಾಗಿದೆ

Advt_Headding_Middle

ಕಡಬ ತಾಲೂಕಿನ ಬೇಬಿ ಮುಗೇರ ಅವರ ಪುತ್ರಿ ಕುಮಾರಿ ದಿಶಾಲಿ ಇವರು ಮೆದುಳಿನ ಗಡ್ಡೆಯಿಂದ ಬಳಲುತ್ತಿದ್ದು,ಈ ವಿಚಾರಕ್ಕೆ ಸಂಬಂಧ ಪಟ್ಟ ಹಾಗೆ ಸಮಾಜಮುಖಿ ಚಿಂತಿಸುವ ನಮ್ಮ ಕೈಯಿಂದ ಆಗುವ ಪುಟ್ಟ ಸಹಾಯದ ಸಹಕಾರ  ಮಗುವಿನ ಚಿಕಿತ್ಸೆ ಹಾಗೂ ಅವರ ಜೀವನಕ್ಕೆ ಹಾಗೂ ಆಸ್ಪತ್ರೆಯ ಖರ್ಚಿಗೆ ಈ ಪರಿಸ್ಥಿತಿಯಲ್ಲಿ ಸಹಕಾರಿಯಾಗಬಹುದು ಎಂಬುದು ಮುಗೇರ ತುಡರ್ ಸೇವಾ ಸಂಘದ ಚಿಂತನೆ.


ಅ ದೃಷಿಯಿಂದ ಸಹಕಾರ ಸಮಾಜಮುಖಿ ಮನಸ್ಥಿತಿಯಲ್ಲಿ ಸಹಕರಿಸುವ ಮನಸ್ಸುಗಳು, ಖಾತೆ ಸಂಖ್ಯೆಗೆ ,ಅಥವಾ ಪೋನ್ ಪೇ,ಗೂಗಲ್ ಪೇ ಮಾಡಿ ಸೇವಾ ರೂಪದ ಸಹಾಯವನ್ನು ಮಾಡಬಹುದು.
ಪೋನ್ ಪೇ, ಗೂಗಲ್ ಪೇ ಮಾಡಿದವರು ಹಾಗೂ ಖಾತೆಗೆ ಹಣ ಪಾವತಿಸಿದವರು, ಕಡ್ಡಾಯವಾಗಿ ಸ್ಕ್ರೀನ್ ಶಾಟ್ ತೆಗೆದು,( ನೀವು ಗೂಗಲ್ ಪೇ ಪೋನ್ ಪೇ ಮೂಲಕ ಯಾರಿಗೆ ಹಣ ಪಾವತಿಸುತ್ತಿರೋ ಅವರಿಗೆ, ಹಾಗೂ ಖಾತೆಗೆ ಹಣ ಪಾವತಿಸಿದವರು 9900327922 ವಾಟ್ಸ್ ಆಪ್ ಗೆ ಸ್ಕ್ರೀನ್ ಶಾಟ್ ಕಡ್ಡಾಯವಾಗಿ ಕಳುಹಿಸಿ.

ಪೋನ್ ಪೇ ನಂ.: +91 99022 83993

ಗೂಗಲ್ ಪೇ ಪೋನ್ ಪೇ ನಂ.:+91 70229 87366

ಖಾತೆಯ ವಿವರ: 
Brach : NOOJIBALTHILA
NAME :BABY
A\ C :70480100002024
Ifsc code:BARB0VJNOOJ
NICR code:575012082

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.