ಬೆಳ್ಳಾರೆ ಪೇಟೆಯಲ್ಲಿ ಆಡುಗಳ ಹಾವಳಿ

Advt_Headding_Middle

ದ್ವಿಚಕ್ರ ವಾಹನ ಚಾಲಕರಿಗೆ ಅಪಾಯ

ಬೆಳ್ಳಾರೆ ಪೇಟೆಯಲ್ಲಿ ಆಡುಗಳು ಗುಂಪು ಗುಂಪಾಗಿ ಸಂಚರಿಸುತ್ತಿದ್ದು, ದ್ವಿಚಕ್ರ ವಾಹನಕ್ಕೆ ಆಡುಗಳ ಹಿಂಡು ಅಡ್ಡ ಬಂದು ವಾಹನ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡ ಘಟನೆ ಜು. 9ರಂದು ನಡೆದಿದೆ.

ಈ ಹಿಂದೆ ಮಾಸ್ತಿಕಟ್ಟೆ ಬಳಿ ಆಡುಗಳ ಹಿಂಡು ದ್ವಿಚಕ್ರ ವಾಹನಕ್ಕೆ ಅಡ್ಡ ಬಂದು ಬೈಕ್ ಸವಾರ ಐತ್ತಪ್ಪ ಎಂಬವರು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದರು. ಆಡು ಸಾಕುವವರು ಆಡುಗಳನ್ನು ರಸ್ತೆಗೆ ಬಿಡದೆ ಮನೆಯಲ್ಲೇ ಸಾಕುವಂತೆ ಬೆಳ್ಳಾರೆ ನಾಗರಿಕರು ಮನವಿ ಮಾಡಿಕೊಂಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.