Breaking News

ಮೃತ ಕೋವಿಡ್ ಸೋಂಕಿತ ಮಹಿಳೆಯ ಶರೀರದ ಪರಿಪಾಲನ ಕ್ರಿಯೆ ನಿರ್ವಹಿಸಿದ ವಿಮೆನ್ಸ್ ಫ್ರೆಂಟ್ ಕಾರ್ಯಕರ್ತೆಯರು

Advt_Headding_Middle

ಅರಂತೋಡು ಗ್ರಾಮದ ಬಿಳಿಯಾರು ಮಾವಿನಕಟ್ಟೆ ದಿ. ಅಬೂಬಕ್ಕರ್ ಅವರ ಪತ್ನಿ ಝೈನಬರವರು ಕೋವಿಡ್ ನಿಂದ ಜುಲೈ 6ರಂದು ನಿಧನರಾದರು. ಇಸ್ಲಾಂ ವಿಧಿವಿಧಾನದಂತೆ ಮೃತ ಮಹಿಳೆಯ ಮಯ್ಯಿತ್ ಪರಿಪಾಲನೆಯನ್ನು ನ್ಯಾಷನಲ್ ವಿಮೆನ್ಸ್ ಫ್ರಂಟ್ ಸುಳ್ಯ ಇದರ ಸದಸ್ಯರು ನೆರವೇರಿಸಿದರು.

ಈ ತಂಡದಲ್ಲಿ ನಸ್ರಿಯಾ ಬೆಳ್ಳಾರೆ ಮತ್ತು  NWF ಸದಸ್ಯರುಗಳಾದ ಸಾಜಿದಾ ಪೈಚಾರ್, ನಸ್ರಿಯಾ ಹಾಗೂ ಹಸೀನ ಸುಳ್ಯ ಭಾಗವಹಿಸಿದ್ದರು. ರಝಿಯಾ ಶಾಂತಿನಗರ, ಝುಲೈಖ ಶಾಂತಿನಗರ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.