ಪೆರಾಜೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಲಾಭಾಂಶ ವಿತರಣೆ

Advt_Headding_Middle

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೆರಾಜೆ ಒಕ್ಕೂಟದ ಅಧ್ಯಕ್ಷರಾದ ಕವಿನಾ ಪಿ.ಡಿ ಯವರ ಅಧ್ಯಕ್ಷತೆಯಲ್ಲಿ ಲಾಭಾಂಶ ವಿತರಣೆ ಕಾರ್ಯಕ್ರಮ ಜು.08 ರಂದು ಶ್ರೀ ಶಾಸ್ತಾವು ಸಭಾಭವನದಲ್ಲಿ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಬಳ್ಳಡ್ಕ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ವಿರಾಜಪೇಟೆ ತಾಲೂಕು ಒಕ್ಕೂಟದ ಯೋಜನಾಧಿಕಾರಿ ಪದ್ಮಿನಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪೆರಾಜೆ ಕಾರ್ಯಕ್ಷೇತ್ರದ 28 ಸಂಘಗಳ 3 ವರ್ಷದ 6.5 ಲಕ್ಷ ಲಾಭಾಂಶವನ್ನು ಈ ದಿನ ಸಾಂಕೇತಿಕವಾಗಿ ಮೂರು ಸಂಘಗಳಿಗೆ ವಿತರಿಸಿ ಮುಂದೆ ಹಂತ ಹಂತವಾಗಿ ವಿತರಿಸಲಾಗುವುದು ಎಂದು ತಿಳಿಸಿದರು. ಮಡಿಕೇರಿ ವಲಯದ ಮೇಲ್ವಿಚಾರಕ ಹರೀಶ್‌ರವರು ಸ್ವಾಗತಿಸಿ, ಸೇವಾಪ್ರತಿನಿಧಿಗಳಾದ ಭಾಸ್ಕರ್ ಕೋಡಿಯವರು ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.