Breaking News

ದೇವರಾಜ್.ಕೆ.ಯಸ್ ರವರಿಗೆ ಶ್ರೀ ಬಸವೇಶ್ವರ ದೇವಸ್ಥಾನದ ವಠಾರದಲ್ಲಿ ನುಡಿನಮನ

Advt_Headding_Middle

ಕುಲ್ಕುಂದ ಶ್ರೀ ಬಸವೇಶ್ವರ ದೇವಸ್ಥಾನದ ವಠಾರದಲ್ಲಿ ಕೆ.ಎಸ್ ದೇವರಾಜ್ ಅವರಿಗೆ ನುಡಿನಮನ ಕಾರ್ಯಕ್ರಮ ಜು.11 ರಂದು ನಡೆಯಿತು.

ಈ ಸಂದರ್ಭ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂದ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮನೋಹರ ನಾಳ, ಜೀರ್ಣೋದ್ಧಾರ ಸಮಿತಿಯ ರವಿಕಕ್ಕೆಪದವು, ಆಡಳಿತ ಮಂಡಳಿಯ ನಾರಾಯಣ ಅಗ್ರಹಾರ ನುಡಿನಮನ ಸಲ್ಲಿಸಿದರು. ಗಿರೀಶ್ ಆಚಾರ್ಯ, ನಾರಾಯಣ , ಬಾಲಕೃಷ್ಣ ಟೈಲರ್, ಬೆಳ್ಯಪ್ಪ ಗೌಡ ಪಳ್ಳಿಗದ್ದೆ, ರವೀಂದ್ರ ರುದ್ರಪಾದ, ಸುಬ್ರಹ್ಮಣ್ಯ ಶಭರಾಯ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.