Breaking News

ಸುಳ್ಯ ವಿಖಾಯ ಸಮಿತಿಗೆ ಫಾಗಿಂಗ್ ಮಿಷನ್ ಹಸ್ತಾಂತರ

Advt_Headding_Middle

ಸುಳ್ಯ ತಾಲೂಕು ಸುನ್ನಿ ಮಹಲ್ ಫೆಡರೇಶನ್ ಹಾಗೂ ಎಸ್ ವೈ ಎಸ್ ವತಿಯಿಂದ ಸುಳ್ಯ ವಲಯ ಎಸ್ ಕೆ ಎಸ್ ಎಸ್ ಎಫ್ ವಿಖಾಯ ಸಮಿತಿಗೆ ಫಾಗಿಂಗ್ ಮಿಷನ್ ಹಸ್ತಾಂತರ ಕಾರ್ಯಕ್ರಮ ಸುಳ್ಯ ದ ಗ್ರಾಂಡ್ ಪರಿವಾರ್ ಜು.11 ರಂದು ನಡೆಯಿತು.

ಸಮಾರಂಭದಲ್ಲಿ ಸುನ್ನಿ ಮಹಲ್ ಫೆಡೆರೇಶನ್ ಅಧ್ಯಕ್ಷ ಹಾಜಿ ಇಬ್ರಾಹಿಂ ಕತ್ತಾರ್,ಸುಳ್ಯ ತಾಲೂಕು ಮದರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಸಂಪಾಜೆ, ಅದಂ ಹಾಜಿ ಕಮ್ಮಾಡಿ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಂ.ಬಿ.ಸದಾಶಿವ , ಕಲಂದರ್ ಎಲಿಮಲೆ, ಶರೀಫ್ ಅಜ್ಜಾವರ, ಸಿದ್ದೀಕ್ ಕೊಕ್ಕೊ, ಶಾಹಿದ್ ಪಾರೆ, ಜುಬೈರ್ ಅರಂತೋಡು ಮುಂತಾದವರು ಉಪಸ್ಥಿತರಿದ್ದರು .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.