Breaking News

ಎಲಿಮಲೆ : ಜು.14ರಂದು ಶಿವಾನಿ ಗಾರ್ಮೆಂಟ್ಸ್ ಶುಭಾರಂಭ

Advt_Headding_Middle

 

ಎಲಿಮಲೆಯ ಪ್ರಸನ್ನ ಕಾಂಪ್ಲೆಕ್ಸ್ ನಲ್ಲಿ ಲಲಿತಾ ಕೊಯಿನಾಡು ಮತ್ತು ದಿವ್ಯಾ ಬಾಳುಗೋಡುರವರ ಮಾಲಕತ್ವದ ಶಿವಾನಿ ಗಾರ್ಮೆಂಟ್ಸ್ ಮತ್ತು ಶಿವಾನಿ ಹರ್ಬಲ್ ಬ್ಯೂಟಿ ಪಾರ್ಲರ್ ಜು.24ರಂದು ಶುಭಾರಂಭಗೊಳ್ಳಲಿದೆ.


ಇಲ್ಲಿ ಮಕ್ಕಳ, ಮಹಿಳೆಯರ ಮತ್ತು ಪುರುಷರ ಎಲ್ಲಾ ತರಹದ ಉಡುಪುಗಳು ಉತ್ತಮ ಗುಣಮಟ್ಟದೊಂದಿಗೆ ಕೈಗೆಟಕುವ ಕಡಿಮೆ ದರದಲ್ಲಿ ಲಭ್ಯವಿರುವುದಲ್ಲದೆ, ಬ್ಲೀಚ್ ಮತ್ತು ಫೇಶಿಯಲ್, ಮೆನಿಕ್ಯೂರ್ ಮತ್ತು ಪೆಡಿಕ್ಯೂರ್, ಹೇರ್ ಡೈಯಿಂಗ್, ಹೇರ್ ಮೆಹಂದಿ, ಹೇರ್ ಸ್ಟ್ರೇಟಿಂಗ್ ಇತ್ಯಾದಿಗಳು ದೊರೆಯಲಿದೆ ಎಂದು ಮ್ಹಾಲಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.