Breaking News

ಸುಬ್ರಹ್ಮಣ್ಯ : ಪೊಲೀಸ್ ಪ್ರಕಟಣೆ

Advt_Headding_Middle

ಸಾರ್ವಜನಿಕರು ಎಚ್ಚರಿಕೆಯಿಂದಿರುವಂತೆ ಸೂಚನೆ

ಕಟ್ಟತ್ತಾರಿನಲ್ಲಿ ಸರಣಿ ದರೋಡೆ ನಡೆಸಿದ ಕಳ್ಳರು ಸುಬ್ರಹ್ಮಣ್ಯ ಸಮೀಪದಲ್ಲಿದ್ದಾರೆ ಎಂಬ ಮಾಹಿತಿ ಇದ್ದು ಜನರು ಎಚ್ಚರಿಕೆಯಿರಲು ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನ ಎನ್ ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿಗೆ ಕಟ್ಟತ್ತಾರು ಹಾಗು ಇತರ ಪ್ರದೇಶದಲ್ಲಿ ನಡೆಸಿದ ಸರಣಿ ದರೋಡೆಯ ಕಳ್ಳರ ಗ್ಯಾಂಗ್ ಒಂದು ಸುಬ್ರಹ್ಮಣ್ಯ ಹಾಗೂ ಕಡಬ ಸಮೀಪಕ್ಕೆ ಬಂದಿದ್ದಾರೆ ಎಂಬ ಪೂರಕ ಮಾಹಿತಿಯು ಬಂದಿರುತ್ತದೆ, ಕಳ್ಳರು ಪೂರ್ಣ ಮುಸುಕುದಾರಿಗಳಾಗಿದ್ದು ಮನೆಯ ಹಿಂಬದಿಯ ಬಾಗಿಲಿನಿಂದ ಬಂದು ಕಳ್ಳತನ ನಡೆಸುತ್ತಾರೆ ಮತ್ತು ಕೆಮಿಕಲ್ ಮುಖಕ್ಕೆ ಎರಚಿ ಪ್ರಜ್ಞೆ ತಪ್ಪಿಸುತ್ತಾರೆ ಎಂಬ ಮಾಹಿತಿಯು ದೊರಕಿರುತ್ತದೆ. ಆದ್ದರಿಂದ ಸುಬ್ರಹ್ಮಣ್ಯ ಆಸುಪಾಸಿನ ಪ್ರತಿಯೋರ್ವರು ಎಚ್ಚರಿಕೆಯಿರಬೇಕಾಗಿ ವಿನಂತಿಸಲಾಗಿದೆ, ಹಾಗೂ ಯಾವುದಾದರೂ ಸಂಶಯಾಸ್ಪದ ವ್ಯಕ್ತಿಗಳು ಹಾಗೂ ಯಾವುದೇ ಕಳ್ಳತನದ ಮಾಹಿತಿ ಬಂದಲ್ಲಿ ಮತ್ತು ದೂರದೂರಿಗೆ ಪ್ರಯಾಣ ಮಾಡುವುದಾರೆ ಸುಬ್ರಹ್ಮಣ್ಯ ಪೋಲೀಸ್ ಇಲಾಖೆಗೆ ಮಾಹಿತಿ ನೀಡಬೇಕಾಗಿ ವಿನಂತಿಸಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.