ಅಡ್ಕಾರು : ಮರಣ ಸಾಂತ್ವನದ ಚೆಕ್ ವಿತರಣೆ

Advt_Headding_Middle

 

 

ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಶ್ರೀ ಮಂಜುನಾಥ ವಿಕಾಸವಾಹಿನಿ ಸ್ವ ಸಹಾಯ ಸಂಘದ ಸದಸ್ಯ ಅಡ್ಕಾರಿನ ಪದವು ಉಮೇಶ ರವರ ಮನೆಯವರಿಗೆ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ವತಿಯಿಂದ ಮರಣ ಸಾಂತ್ವನದ ಚೆಕ್ ವಿತರಿಸಲಾಯಿತು. ಈ ಸಂದರ್ಭ ಜಾಲ್ಸೂರು ಘಟಸಮಿತಿ ಉಪಾದ್ಯಕ್ಷರಾದ ಕೃಷ್ಣಪ್ಪ , ವಲಯ ಸಂಯೋಜಕಿ ಶ್ರೀಮತಿ ಹರಿಣಾಕ್ಷಿ , ಸೇವಾದೀಕ್ಷಿತೆ ಪವಿತ್ರ ಹಾಗೂ ತಂಡದ ಸದಸ್ಯರ ಉಪಸ್ಥಿತರಿದ್ದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.