Breaking News

ಜಯನಗರ :ಶ್ರೀ ನಾಗ ಬ್ರಹ್ಮ ಆದಿ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನ ಕೊರಂಬಡ್ಕದಲ್ಲಿ ವನಮಹೋತ್ಸವ

Advt_Headding_Middle

 

ಜಯನಗರ ಶ್ರೀ ನಾಗ ಬ್ರಹ್ಮ ಆದಿ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನ ಕೊರಂಬಡ್ಕದಲ್ಲಿ ವನಮಹೋತ್ಸವವು ಜು.11 ರಂದು ದೈವಸ್ಥಾನದ ವಠಾರದಲ್ಲಿ ನಡೆಯಿತು.
ಸ್ವಾಮಿ ಕೊರಗಜ್ಜ ದೈವಕ್ಕೆ ಪ್ರಾರ್ಥನೆ ಸಲ್ಲಿಸಿ ಗಿಡ ನೆಡುವ ಕಾರ್ಯಕ್ರಮಕ್ಕೆ ದೈವಸ್ಥಾನದ ಪಾತ್ರಿ ಉಮೇಶ ಕುದ್ಪಾಜೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರು ವಸಂತ ಕುದ್ಪಾಜೆ ,ಕಾರ್ಯದರ್ಶಿ ಸಂತೋಷ ಕೆ., ನೇಮೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ , ದೀಕ್ಷಿತ್ ಕುಮಾರ್ ಜಯನಗರ , ಸಚಿನ್ ಗೌಡ ಕೈೂಂಗೋಡಿ ,ಚಂದ್ರ ನಾರಾಜೆ , ಸಚಿನ್ ಕಾಮತ್ ಜಯನಗರ , ವಸಂತ ರೈ ಜಯನಗರ , ರವಿ ನಾರಾಜೆ , ಪುನೀತ್ ನಾರಾಜೆ , ಊರಿನವರು ಉಪಸ್ಥಿತರಿದ್ದರು. ದೈವಸ್ಥಾನದ ಗೌರವಾಧ್ಯಕ್ಷ ಕರುಣೇಶ್ ಕುರುಂಜಿಗುಡ್ಡೆ , ಪ್ರವೀಣ್ ಕುಮಾರ್ ಜಯನಗರ , ದೀಕ್ಷಿತ್ ( ದೀಚು) ಜಯನಗರ , ಸಚಿನ್ ಕೈೂಂಗೋಡಿ ,ದೀಕ್ಷಿತ್ ಕುಮಾರ್ ಜಯನಗರ ,ವಸಂತ ರೈ , ಗೋಪಾಲ ಕೃಷ್ಣ ಭಟ್ ಜಯನಗರ , ಶ್ರಾವ್ಯ ಕೆ .ಆರ್ ಕುದ್ಪಾಜೆ , ಹಾಗೂ ಪ್ರಕಾಶ್ ಜಯನಗರ ಕಾರ್ಯಕ್ರಮಕ್ಕೆ ಗಿಡಗಳನ್ನು ಕೊಟ್ಟು ಸಹಕರಿಸಿದರಯ..

ಮಧ್ಯಾಹ್ನ ಸ್ವಾಮಿ ಕೊರಗಜ್ಜ ದೈವಕ್ಕೆ ಹರಕೆಯ ಅಗೇಲು ಸೇವೆ ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.