ಇಂದು ಸಿಂಗಲ್ ಡಿಜಿಟ್ ಗಿಳಿದ ಕೊರೋನಾ: 9 ಪಾಸಿಟಿವ್

Advt_Headding_Middle

ಸುಳ್ಯ ತಾಲೂಕಿನಲ್ಲಿ ಕೆಲವು ದಿನಗಳಿಂದ ಅಲ್ಪ ಏರಿಕೆ ಕಂಡಿದ್ದ ಕೊರೋನಾ ಪಾಸಿಟಿವ್ ಇಂದು ಇಳಿಕೆ ಕಂಡಿದ್ದು, ಆರೋಗ್ಯ ಇಲಾಖೆಯ ವರದಿಯ ಪ್ರಕಾರ 9 ಪಾಸಿಟಿವ್ ದೃಢಪಟ್ಟಿದೆ.

ಸುಳ್ಯದಲ್ಲಿ 1, ದೇವಚಳ್ಳದಲ್ಲಿ 2, ನಾಲ್ಕೂರಿನಲ್ಲಿ 2, ಬೆಳ್ಳಾರೆಯಲ್ಲಿ 1, ಕೊಡಿಯಾಲದಲ್ಲಿ 2, ಮುಕ್ಕೂರಿನಲ್ಲಿ 1 ಪಾಸಿಟಿವ್ ದೃಢಪಟ್ಟಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.