Breaking News

ಅರಂತೋಡು: ಗ್ರಾ.ಪಂ. ಸದಸ್ಯೆಯಿಂದ ಸ್ವಚ್ಛತಾ ಕಾರ್ಯ

Advt_Headding_Middle

ಅರಂತೋಡು ಗ್ರಾಮ ಲೆಕ್ಕಿಗರ ಕಚೇರಿಯ ಆವರಣದಲ್ಲಿ ದಟ್ಟವಾದ ಪೊದೆಗಳು ಬೆಳೆದಿದ್ದು, ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಅರಂತೋಡು ಗ್ರಾಮ ಪಂಚಾಯತ್ ಸದಸ್ಯೆ ಮಾಲಿನಿ ಉಳುವಾರು ತಕ್ಷಣ ಸ್ಪಂದಿಸಿ ಅವರಣವನ್ನು ಸ್ವಚ್ಛ ಗೊಳಿಸಿದರು.

ಸದಸ್ಯರ ಈ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.