ವಿದ್ಯುತ್ ಕಾಮಗಾರಿ ಸಂದರ್ಭ ಮೃತಪಟ್ಟ ಗ್ಯಾಂಗ್ ಮ್ಯಾನ್ ಕುಟುಂಬಕ್ಕೆ ಭವಿಷ್ಯನಿಧಿ ಪರಿಹಾರ

Advt_Headding_Middle

ಕಳೆದ ವರ್ಷ ಸುಳ್ಯದಲ್ಲಿ ವಿದ್ಯುತ್ ಕಾಮಗಾರಿ ಮಾಡುವ ಸಂದರ್ಭದಲ್ಲಿ ಖಾಸಗಿ ಗ್ಯಾಂಗ್ ಮ್ಯಾನ್ ಕೆಲಸ ಮಾಡುತ್ತಿದ್ದ ಆರಂಬೂರಿನ ಜನಾರ್ದನ ನಾಯ್ಕ ಅವರು ಮೃತಪಟ್ಟಿದ್ದು, ಅವರ ಹೆಸರಿನಲ್ಲಿ ಭವಿಷ್ಯ ನಿಧಿಯ ಹಣ ಅವರ ಪತ್ನಿ ಹಾಗೂ ಮಗಳ ಖಾತೆಗೆ ಒಟ್ಟು ರೂ.250000 ಜಮೆಯಾಗಿದೆ.

ಇದಕ್ಕಾಗಿ ಸಹಕರಿಸಿದ ಅನುಮತಿ ಪಡೆದ ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ಸೋಮಶೇಖರ್ ಪೈಕ, ಕಾರ್ಯದರ್ಶಿ ಪುರುಷೋತ್ತಮ ಅಡ್ತಲೆ ಹಾಗೂ ನಿಕಟಪೂರ್ವ ಉಪಾಧ್ಯಕ್ಷ ರಾಜೇ ಗೌಡ ಮನೆಯವರನ್ನು ಭೇಟಿ ಮಾಡಿದರು. ಭವಿಷ್ಯನಿಧಿ ಬರಲು ಅಧ್ಯಕ್ಷನ ನೆಲೆಯಲ್ಲಿ ಸಹಕರಿಸಿದ ಸೋಮಶೇಖರ ಪೈಕ, ಯಶವಂತ ಪರಿವಾರಕಾನ ಮತ್ತು ದಯಾನಂದ ಪರಿವಾರಕಾನರವರಿಗೆ ಮೃತರ ಪತ್ನಿ ದೇವಕಿ, ಪುತ್ರಿ ಪ್ರೇಮಲತಾರವರು ಕೃತಜ್ಞತೆ ಸೂಚಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.