ತೈಲ ಬೆಲೆ ಏರಿಕೆ ವಿರುದ್ಧ ಪಂಜದಲ್ಲಿ ಆಟೋ ರಿಕ್ಷಾ ಚಾಲಕರಿಂದ ಪ್ರತಿಭಟನೆ

Advt_Headding_Middle

ಇಂಧನ ಬೆಲೆ ಏರಿಕೆ, ಇನ್ಸೂರೆನ್ಸ್ ಏರಿಕೆ, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಮತ್ತು ವಾಹನಗಳ ಬಿಡಿಭಾಗಗಳ ಬೆಲೆ ಏರಿಕೆ ವಿರೋಧಿಸಿ ಪಂಜ ಆಟೋರಿಕ್ಷಾ ಚಾಲಕರ ಸಂಘ, ಬಿಎಂಎಸ್ ಸಂಯೋಜಿತ ವತಿಯಿಂದ ಜು.13 ರಂದು ಸಾಂಕೇತಿಕ ಪ್ರತಿಭಟನೆ ನಡೆಯಿತು.

ಆ ಪ್ರಯುಕ್ತ ಇಂದು ಮುಂಜಾನೆ 11 ಗಂಟೆಯಿಂದ ಮಧ್ಯಾಹ್ನ 1ರ ತನಕ ಪಂಜದಲ್ಲಿ ಎಲ್ಲಾ ಆಟೋರಿಕ್ಷಾಗಳು ಬಾಡಿಗೆ ನಡೆಸುವುದಿಲ್ಲ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.