Breaking News

ಮೊಯ್ದೀನ್( ಪಟ್ರ್ ಮೊಯ್ದು) ನಿಧನ

Advt_Headding_Middle

ಸುಳ್ಯ ಬೊರುಗುಡ್ಡೆ ಅನ್ಸಾರಿಯ ಹಿಂಬದಿ ನಿವಾಸಿ ಮೊಯ್ದೀನ್ (ಪಟ್ರ್ ಮೊಯ್ದಿಚ್ಚ) ಹೃದಯಾಘಾತದಿಂದ ನಿಧನರಾದರು. ಇವರು ಇವತ್ತು ಮಧ್ಯಾಹ್ನ ‌ಜಟ್ಟಿಪಳ್ಳದಲ್ಲಿರುವ ಮಗನ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಮನೆಯ ಜಗಲಿಯಲ್ಲಿ ಕುಸಿದು ಬಿದ್ದರು.

ಅವರನ್ನು ಕೂಡಲೇ ಸುಳ್ಯ ‌ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸುವಷ್ಟರಲ್ಲಿ ಮೃತ ಪಟ್ಟಿದ್ದರು. ಮೃತರು ಸುಳ್ಯ ಗಾಂಧಿನಗರ ಹಾಗೂ ಇನ್ನಿತರ ಕಡೆಗಳಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಅವರ ಅಡುಗೆ ವೃತ್ತಿ ಯಿಂದಲೇ ಪಟ್ರ್ ಮೊಯ್ದು ಎಂದು ಚಿರಪರಿಚಿತರಾಗಿದ್ದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.