Breaking News

ಗುತ್ತಿಗಾರು: ದೇವಚಳ್ಳ ಒಕ್ಕೂಟದ ಸಂಘಗಳಿಗೆ ಲಾಭಾಂಶ ವಿತರಣೆ

Advt_Headding_Middle

ಸುಳ್ಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುತ್ತಿಗಾರು ವಲಯದ ದೇವಚಳ್ಳ ಒಕ್ಕೂಟದ ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರ ಲಾಭಾಂಶ ವಿತರಣಾ ಕಾರ್ಯಕ್ರಮವು ಹಣ ಸಂಗ್ರಹಣ ಕೇಂದ್ರ ದೇವಚಳ್ಳದಲ್ಲಿ ನಡೆಯಿತು. .

ಒಟ್ಟು ಒಕ್ಕೂಟದಲ್ಲಿ 39 ಸಂಘಗಳಿಗೆ ಲಾಭಾಂಶ ವಿತರಣೆ ನಡೆದಿದ್ದು ಸಾಂಕೇತಿಕವಾಗಿ ತೃಪ್ತಿ ಸಂಘದ ಸದಸ್ಯರಿಗೆ ಲಾಭಾಂಶ ವಿತರಣೆಯ 52000 ಚೆಕ್ಕನ್ನು ಒಕ್ಕೂಟದ ಅಧ್ಯಕ್ಷರಾದ ಚೇತನ್ ರವರು ವಿತರಿಸಿದರು .ಈ ಸಂದರ್ಭ ವಲಯ ಮೇಲ್ವಿಚಾರಕ ಮುರಳೀಧರ ,ನಗದು ಸಹಾಯಕರಾದ ಶ್ರೀಮತಿ ಪುಷ್ಪಾ ,ಸೇವಾ ಪ್ರತಿನಿಧಿ ಉಷಾಲತಾ ,ಪದಾಧಿಕಾರಿಗಳಾದ ಶ್ರೀಮತಿ ವಿನೋದ , ಶಶಿಧರ ,ನಿಕಟಪೂರ್ವ ಅಧ್ಯಕ್ಷರುಗಳಾದ ಲಕ್ಷ್ಮೀಶ ಅಡ್ಡನಪಾರೆ, ಜಯಾನಂದ ಪಟ್ಟೆ ಉಪಸ್ಥಿತರಿದ್ದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.