Breaking News

ಕೇರ್ಪಡ : ತಾಂಬೂಲ ಪ್ರಶ್ನಾ ಚಿಂತನೆ

Advt_Headding_Middle

 

ಎಡಮಂಗಲ ಗ್ರಾಮದ ಕೇರ್ಪಡ ಕುಟುಂಬಸ್ಥರ ಸ್ಥಳ ಸಾನಿಧ್ಯದಲ್ಲಿ ಜು. 12ರಂದು ಮುಕ್ರುಂಪಾಡಿ ಜ್ಯೋತಿಷ್ಯ ಶಶಿಧರ ಭಟ್ ರವರ ನೇತೃತ್ವದಲ್ಲಿ ತಾಂಬೂಲ ಪ್ರಶ್ನಾ ಚಿಂತನೆ ನಡೆಯಿತು. ಸ್ಥಳ ಪಂಜುರ್ಲಿ ಸ್ಥಾನ ಕಟ್ಟಿಸುವುದು ಎಂದು ಪ್ರಶ್ನಾ ಚಿಂತನೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಹುಕ್ರಪ್ಪ ಗೌಡ ಮತ್ತು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.