ಇಂದು ಸುಳ್ಯ ತಾಲೂಕಿನಲ್ಲಿ 9 ಕೊರೋನಾ ಪಾಸಿಟಿವ್

Advt_Headding_Middle

 

ಆರೋಗ್ಯ ಇಲಾಖೆಯ ವರದಿ ಪ್ರಕಾರ ಇಂದು ತಾಲೂಕಿನಲ್ಲಿ 9 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಅಜ್ಜಾವರದಲ್ಲಿ 1, ಐವರ್ನಾಡಿನಲ್ಲಿ 1, ಸುಳ್ಯದಲ್ಲಿ 1, ಹರಿಹರ ಪಲ್ಲತ್ತಡ್ಕದಲ್ಲಿ 1, ಮಡಪ್ಪಾಡಿಯಲ್ಲಿ 1, ಬಾಳುಗೋಡಿನಲ್ಲಿ 1,
ಕಲ್ಮಕಾರಿನಲ್ಲಿ 1,
ಸಂಪಾಜೆಯಲ್ಲಿ 2 ಪಾಸಿಟಿವ್ ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 198.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.