Breaking News

ಪೈಲಾರು : ಬರೆ ಕುಸಿದು ಮಾಜಿ ಗ್ರಾ.ಪಂ.ಸದಸ್ಯರ ಮನೆಗೆ ಹಾನಿ

Advt_Headding_Middle

 

ಅಮರಮುಡ್ನೂರು ಗ್ರಾಮದ ಪೈಲಾರು ಬಳಿಯ ಕೆರೆಮೂಲೆ ನಿವಾಸಿ, ಮಾಜಿ ಗ್ರಾ.ಪಂ.ಸದಸ್ಯ ಶಿವರಾಮ ಕೆರೆಮೂಲೆಯವರ ಮನೆ ಹಿಂಬದಿಯ ಬರೆ ಭಾರೀ ಮಳೆಯ ಕಾರಣದಿಂದ ನಿನ್ನೆ ರಾತ್ರಿ ಜರಿದು ಬಿದ್ದಿದ್ದು ಮನೆಗೆ ತೀವ್ರ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.
ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಮನೆಯವರಿಗೆ ಹಾನಿಯಾಗಿಲ್ಲ. ಆದರೆ ಜರಿದ ಮಣ್ಣು ಗೋಡೆಯ ಮಟ್ಟದಲ್ಲಿ ತುಂಬಿಕೊಂಡಿದ್ದು ಮನೆಯ ಹೊರಗಿದ್ದ ಕೆಲವು ವಸ್ತುಗಳು ಮಣ್ಣಲ್ಲಿ ಮುಚ್ಚಿ ಹೋಗಿರುವುದಾಗಿ ತಿಳಿದುಬಂದಿದೆ.

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.