ಸುಳ್ಯ ಟೋಸ್ಟ್ ಮಾಸ್ಟರ್ ಕ್ಲಬ್ ‘ಸಂಹಿತಾ’ ಪದಗ್ರಹಣ ಸಮಾರಂಭ

Advt_Headding_Middle

 

 

ಟೋಸ್ಟ್ ಮಾಸ್ಟರ್ ಇಂಟರ್‌ನ್ಯಾಶನಲ್ ಇದರ ಸುಳ್ಯ ಕ್ಲಬ್ ‘ಸಂಹಿತ’ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಝೂಮ್ ಆಪ್ ಮುಖಾಂತರ ಜು.10 ರಂದು ನಡೆಯಿತು. ಮುಖ್ಯ ಅತಿಥಿಗಳಾಗಿ ಸ್ಪಿಯರ್‌ಹೆಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಬ್ರಿಯನ್ ಫೆರ್ನಾಂಡಿಸ್ ಭಾಗವಹಿಸಿದ್ದರು. ಪದಾಧಿಕಾರಿಗಳಾದ ಅನಿಲ್ ಬಿ.ವಿ., ಅಶ್ವಿನ್ ಶೆಟ್ಟಿ, ಶ್ರದ್ಧಾ ರೈ, ಸುಶ್ಮಿತಾ ಸಂತೋಷ್ ಜಾಕೆ, ನಟೇಶ್ ರಾಜಣ್ಣ, ಭಾರತಿ ರೈ, ಕವಿತಾ ನವೀನ್ ನೂತನ ತಂಡದಲ್ಲಿ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು.
ಡಾ.ವೀಣಾ ಸ್ವಾಗತ ಭಾಷಣ ಮಾಡಿದರು. ತೆರಿಗೆ ಇಲಾಖೆ ಅಧಿಕಾರಿ ಸುಲೋಚನಾ ಅಡ್ಪಂಗಾಯರವರು ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.