ಸುಳ್ಯ ತಾಲೂಕಿನಲ್ಲಿ ಇಂದು 21 ಕೊರೋನಾ ಪಾಸಿಟಿವ್

Advt_Headding_Middle

 

ಸುಳ್ಯ ತಾಲ್ಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯ ಪ್ರಕಾರ 21 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಉಬರಡ್ಕ ಮಿತ್ತೂರಿನಲ್ಲಿ 2 , ನೆಲ್ಲೂರು ಕೆಮ್ರಾಜೆ ಯಲ್ಲಿ 1, ಸುಳ್ಯದಲ್ಲಿ 5, ನಾಲ್ಕೂರಿನಲ್ಲಿ 1, ಮುರುಳ್ಯ ದಲ್ಲಿ 1, ಗುತ್ತಿಗಾರಿನಲ್ಲಿ 1, ಕಲ್ಮಕಾರಿನಲ್ಲಿ 3, ಜಾಲ್ಸೂರಿನಲ್ಲಿ 2, ಐವರ್ನಾಡಿನಲ್ಲಿ 1, ಕಲ್ಮಡ್ಕದಲ್ಲಿ 1, ಮಡಪ್ಪಾಡಿಯಲ್ಲಿ 1, ಅರಂತೋಡಿನಲ್ಲಿ 1, ಕೊಲ್ಲಮೊಗ್ರದಲ್ಲಿ 1 ಕೊರೋನಾ ಪಾಸಿಟಿವ್ ದೃಡಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 206

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.