ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ವತಿಯಿಂದ ರಾಜಗೋಪಾಲ ಬಲ್ಲಾಳ್ ರವರಿಗೆ ಸಹಾಯಧನ

Advt_Headding_Middle

 

ಪಂಬೆತ್ತಾಡಿ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಪಿಗ್ಮಿ ಸಂಗ್ರಾಹಕರ ರಾಜಗೋಪಾಲ ಬಲ್ಲಾಳ್ ಅವರ ಆರೋಗ್ಯ ಅನಾರೋಗ್ಯ ನಿಮಿತ್ತ ಸುಳ್ಯ ತಾಲ್ಲೂಕು ಪಿಗ್ಮಿ ಸಂಗ್ರಾಹಕರ ವತಿಯಿಂದ ಸಹಾಯಧನವನ್ನು ಅವರ ಸಹೋದರ ಭಾಸ್ಕರ ಬಲ್ಲಾಳ್ ರವರಿಗೆ ಬೆಳ್ಳಾರೆಯಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹರಿಶ್ಚಂದ್ರ ಎಂ. ಉಪಾಧ್ಯಕ್ಷ ವಸಂತ ಬೋರ್ಕರ್, ಸದಸ್ಯರಾದ ಹಿರಿಯಣ್ಣ, ವಿಶ್ವನಾಥ ಎನ್., ಪ್ರವೀಣ್ ಕುಮಾರ್ ಬೆಳ್ಳಾರೆ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.