ಕೆ.ಎಸ್. ದೇವರಾಜ್ ರವರ ವೈಕುಂಠ ಸಮಾರಾಧನೆ

Advt_Headding_Middle

 

 

ಇತ್ತೀಚೆಗೆ ನಿಧನರಾದ ದ.ಕ ಜಿಲ್ಲಾ ಸಹಕಾರಿ ಬ್ಯಾಂಕ್ ನ ನಿರ್ದೇಶಕ, ರಾಜಕೀಯ ಮುಂದಾಳು ಕೆ.ಎಸ್ ದೇವರಾಜ್ ಅವರ ವೈಕುಂಠ ಸಮಾರಾಧನೆ ಇಂದು ಅವರ ಮನೆಯಲ್ಲಿ ನಡೆಯಿತು.

ದೇವರಾಜ್ ಅವರ ಬಗ್ಗೆ ನುಡಿನವನ ಸಲ್ಲಿಸಿದ ಭರತ್ ಮುಂಡೋಡಿ ಅವರು, ದೇವರಾಜ್ ಅವರನ್ನು ನಮ್ಮ ಪಕ್ಷಕ್ಕೆ ಕರೆತಂದವ ನಾನು. ಅವರು ನಮ್ಮಲ್ಲಿ ಬೆಳೆದರು,ಜನರಿಗೆ ಬೇಕಾದ ನಾಯಕನಾದರು. ಉತ್ತಮ ನಾಯಕನಾದ ಅವರು ನಿಷ್ಠುರವಾದಿಯಾಗಿ ಉತ್ತಮ ನಿರ್ಧಾರಗನ್ನು ಮಾಡುತಿದ್ದರು. ಅವರ ನಾಯಕತ್ವದಲ್ಲಿ ಹಳೆ ಕಟ್ಟಡಗಳುನ್ನು ಹೊಸದಾಗಿ ಮೂಡಿಬಂದವು. ನೀರಾವರಿ ಯೋಜನೆಗೆ ಆದ್ಯತೆ ನೀಡಿ ಕೆಲಸ ಮಾಡುತಿದ್ದರು. ಸದಾ ಸಾರ್ವಜನಿಕರಿಗೆ ಉಪಕಾರಿಯಾಗಿದ್ದರು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಮಾನಾಥ ರೈ, ನಿತ್ಯಾನಂದ ಮುಂಡೂಡಿ, ಪಿ ಸಿ ಜಯರಾಮ, ಅಶೋಕ್ ನೆಕ್ರಾಜೆ, ಸತೀಶ್ ಕೂಜುಗೋಡು ಮತ್ತಿತರರು ಉಪಸ್ಥಿತರಿದ್ದರು. ಮನೋಹರ ನಾಳ ಕಾರ್ಯಕ್ರಮ ನಿರ್ವಹಿಸಿದರು. ನುಡಿನಮನದ ಬಳಿಕ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಬಳಿಕ ಆಗಮಿಸಿದ ಎಲ್ಲರೂ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.