ಐವರ್ನಾಡು :ಒಕ್ಕೂಟದ ಸದಸ್ಯರುಗಳಿಗೆ ಲಾಭಾಂಶ ವಿತರಣೆ

Advt_Headding_Middle

ಸುಳ್ಯ ಶ್ರೀ. ಕ್ಷೆ. ಧ. ಗ್ರಾ ಯೋಜನೆಯ ಬೆಳ್ಳಾರೆ ವಲಯದ ಐವಾರ್ನಾಡು ಒಕ್ಕೂಟದ ಸದಸ್ಯರಿಗೆ ಲಾಭಂಶ ವಿತರಣೆ ಕಾರ್ಯಕ್ರಮ ಐವರ್ನಾಡು ಸೇವಾಕೇಂದ್ರದಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಮತ್ತು ಐವರ್ನಾಡು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಎನ್. ಮನ್ಮಥ ದೀಪ ಬೆಳಗಿಸಿ ಲಾಭಂಶದ ಹಣವನ್ನು ಸದಸ್ಯರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಾಲ್ಸೂರು ವಲಯ ಮೇಲ್ವಿಚಾರಕಿ ಸುಜಾತಾ, ಐ ವರ್ನಾಡು ಒಕ್ಕೂಟ ಅಧ್ಯಕ್ಷ ವೆಂಕಪ್ಪ ಗೌಡ, ಕುಶಾಲಪ್ಪ ಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕಿಲಾಡಿ, ಮಾಜಿ ಉಪಾಧ್ಯಕ್ಷ ಶಾಂತರಾಮ , ಶೇಖರ್ ಮಡ್ತಿಲ ಸೇವಾಪ್ರತಿನಿಧಿ ಪ್ರೇಮ ಶಶಿಕಲ ನಗದು ಸಹಾಯಕಿ ದಿವ್ಯ ಹಾಗೂ ಸದಸ್ಯರು ಉಪಸ್ಥಿತರಿದ್ದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.