Breaking News

ಕರಿಂಬಿಲದಲ್ಲಿ ಗಿಡ ನಾಟಿ ಕಾರ್ಯಕ್ರಮ

Advt_Headding_Middle

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಂಜ ವಲಯದ ಎಡಮಂಗಲ ಕರ್ಯಕ್ಷೇತ್ರದ ಕರಿಂಬೀಲ ಶಾಲಾ ಅವರರಣದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಗಿಡ ನಾಟಿ ಕಾರ್ಯಕ್ರಮ ಜು. 15ರಂದು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಡಮಂಗಲ ಗ್ರಾ.ಪಂ. ಸದಸ್ಯ ನವೀನ್ ನೆರವೇರಿಸಿದರು. ಈ ಸಂದರ್ಬದಲ್ಲಿ ಮೇಲ್ವಿಚಾರಕಿ ಉಷಕಲ್ಯಾಣಿ, ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಭುವನ, ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ವಿಶ್ವನಾಥ್ ಸಂಪ, ಧರ್ಮಪಾಲ, ಗಣೇಶ್ ಮುರುಳ್ಯ, ಮಾಧವ ಲೆಕ್ಕೆಸಿರಿಮಜಲು, ದಿನೇಶ್ ಎಣ್ಮೂರು, ಜನಾರ್ಧನ್ ದಿನೇಶ್, ವೆಂಕಪ್ಪ, ಸೇವಾಪ್ರತಿನಿಧಿ ರಾಮಣ್ಣ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.