ಗುತ್ತಿಗಾರು : ಝೂ+ ಪೆಟ್ ಹೌಸ್ ಶುಭಾರಂಭ

Advt_Headding_Middle

 

ಗುತ್ತಿಗಾರಿನ ಮುತ್ತಪ್ಪ ನಗರದ ಕುಮಾರ ಕಾಂಪ್ಲೆಕ್ಸ್ ನಲ್ಲಿ ನಿಶಿತ್ ಮುಂಡೋಡಿ ಮತ್ತು ಸೃಜನ್ ಮುಂಡೋಡಿ ಮಾಲಕತ್ವದ ಝೂ+ ಪೆಟ್ ಹೌಸ್ ಶುಭಾರಂಭಗೊಂಡಿತು.

ಸುದ್ದಿ ಸೌಹಾರ್ದ ಸೊಸೈಟಿಯ ಉಪಾಧ್ಯಕ್ಷ,ವಿಜಯ ಬ್ಯಾಂಕ್ ನ ನಿವೃತ್ತ ಅಧಿಕಾರಿ ಯು.ಪಿ ರಾಮಕೃಷ್ಣ ಅವರು ರಿಬ್ಬನ್ ಕತ್ತರಿಸಿ, ನೀಲಪ್ಪ ಅವರು ದೀಪ ಬೆಳಗಿಸಿ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಈ ಸಂದರ್ಭ ನಿತ್ಯಾನಂದ ಮುಂಡೋಡಿ,ಭರತ್ ಮುಂಡೋಡಿ, ಪ್ರಸನ್ನ ನಿತ್ಯಾನಂದ ಮುಂಡೋಡಿ, ಅನಿತಾ ಭರತ್ ಮುಂಡೋಡಿ, ವಿನೋದ್ ಕುಮಾರ್ ಮುಂಡೋಡಿ, ಪ್ರಶಾಂತ್ ಮುಂಡೋಡಿ, ಚರಣ್ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.