ಕಲ್ಲಪಳ್ಳಿ : ಶ್ರೀ ಷಣ್ಮುಖ ಚಿಕನ್ ಸೆಂಟರ್ ಶುಭಾರಂಭ

Advt_Headding_Middle

 

 

ಕಲ್ಲಪಳ್ಳಿಯ ಪಾಡಿಕೊಚ್ಚಿ ಮಾನಸ ನಿಲಯದ ಮಾಲಕತ್ವದ ಕಲ್ಲಪಳ್ಳಿಯಲ್ಲಿ ಶ್ರೀ ಷಣ್ಮುಖ ಚಿಕನ್ ಸೆಂಟರ್ ಜು.೧೫ ರಂದು ಶುಭಾರಂಭಗೊಂಡಿತು.

ಪನತ್ತಡಿ ಗ್ರಾಮ ಪಂಚಾಯತ್ 6ನೇ ವಾರ್ಡ್ ಸದಸ್ಯರಾದ ರಾಧಾಕೃಷ್ಣ ದೀಪ ಬೆಳಗಿಸಿ ಉದ್ಘಾಟಿಸಿದರು. ತಾಲೂಕು ಪಂಚಾಯತ್ ಸದಸ್ಯರಾದ ಅರುಣ್ ರಂಗತ್ತಮಲೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಊರಿನವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.