ಬೆಳ್ಳಾರೆ : ಸ್ನೇಹ ಶ್ರೀ ಮಹಿಳಾ ಮಂಡಲದಿಂದ ಆರ್ಥಿಕ ಸಹಾಯಧನ

Advt_Headding_Middle

 

ಬೆಳ್ಳಾರೆ ಸ್ನೇಹಶ್ರೀ ಮಹಿಳಾ ಮಂಡಲದ ವತಿಯಿಂದ ದಿವಂಗತ ಆದಿತ್ಯ ಪಾಟಾಜೆ ಇವರ ಮನೆಯವರಿಗೆ ಆರ್ಥಿಕ ಸಹಾಯ ಧನ ಜುಲೈ 15 ರಂದು ನೀಡಲಾಯಿತು. ಮಹಿಳಾ ಮಂಡಲದ ಅಧ್ಯಕ್ಷೆ ಹೊನ್ನಮ್ಮ ಬಸ್ತಿಗುಡ್ಡೆ, ಕಾರ್ಯದರ್ಶಿ ಸುಶೀಲ ಬಸ್ತಿಗುಡ್ಡೆ, ಪದಾಧಿಕಾರಿಗಳು ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.