Breaking News

ಹಾಲೆಮಜಲು: ಕುಸಿಯುವ ಭೀತಿಯಲ್ಲಿ ಹೊಸಹಳ್ಳಿ-ಛತ್ರಪ್ಪಾಡಿ ಸಂಪರ್ಕ ಸೇತುವೆ

Advt_Headding_Middle

ನಾಲ್ಕೂರು ಗ್ರಾಮದ ಹಾಲೆಮಜಲು ಛತ್ರಪ್ಪಾಡಿ ಸಂಪರ್ಕ ರಸ್ತೆಯ ಹೊಸಹಳ್ಳಿ ಎಂಬಲ್ಲಿ ನಿರ್ಮಿಸಿದ ಸೇತುವೆ ಶಿಥಿಲಗೊಂಡಿದ್ದು, ಕುಸಿಯುವ ಭೀತಿಯಲ್ಲಿದೆ.

ಈ ಸೇತುವೆ ಪುನರ್ ನಿರ್ಮಿಸುವಂತೆ ಕಳೆದ ವರ್ಷ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗಿದ್ದು, ಇದಕ್ಕೆ ಸ್ಪಂದಿಸಿದ ಇಂಜಿನಿಯರ್ ವಿಭಾಗ ರೂ.10 ಲಕ್ಷ  ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅದು ಇದುವರೆಗೆ ಮಂಜೂರುಗೊಂಡಿಲ್ಲ. ಸೇತುವೆ ಕುಸಿದರೆ ಛತ್ರಪ್ಪಾಡಿ ಸಂಪರ್ಕ ಕಡಿತಗೊಳ್ಳಲಿದ್ದು, ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕಾಗಿದೆ.  

(ವರದಿ: ಡಿ.ಎಚ್)

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.