ಮೆಟ್ಟಿನಡ್ಕ: ಕಿಡಿಗೇಡಿಗಳಿಂದ ಬಸ್ ತಂಗುದಾಣಕ್ಕೆ ಹಾನಿ

Advt_Headding_Middle

 

 

ಗುತ್ತಿಗಾರು ಗ್ರಾ.ಪಂ ವ್ಯಾಪ್ತಿಯ ನಾಲ್ಕೂರು ಗ್ರಾಮದ ಮೆಟ್ಟಿನಡ್ಕದ ಬಸ್ ತಂಗುದಾಣಕ್ಕೆ ಜು.15 ರ ರಾತ್ರಿ ಕಿಡಿಗೇಡಿಗಳು ಹಾನಿ ಮಾಡಿದ ಘಟನೆ ವರದಿಯಾಗಿದೆ.
ಬಸ್ ತಂಗುದಾಣದ ಎದುರಿನ ಗ್ರಿಲ್ ಮುರಿದಿದ್ದಾರೆ. ಮಾಡಿನ ಒಂದು ಭಾಗಕ್ಕೆ ಹಾನಿ ಮಾಡಿದ್ದಾರೆ. ಸಾರ್ವಜನಿಕರ ಸ್ವತ್ತಿಗೆ ಹಾನಿ ಮಾಡಿ ಕಿಡಿಕೇಡಿಗಳು ವಿಕೃತಿ ಮೆರೆದಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.