Breaking News

ಅರಂಬೂರು : ಲಾಭಾಂಶ ವಿತರಣೆ

Advt_Headding_Middle

 

 

ಅರಂಬೂರು ಕಾರ್ಯಕ್ಷೇತ್ರದ ಸದಸ್ಯರಿಗೆ ಲಾಭಾಂಶ ವಿತರಣೆಯು ಜು.೧೬ ರಂದು ಮೂಕಾಂಬಿಕಾ ಭಜನಾ ಮಂದಿರದಲ್ಲಿ ನಡೆಯಿತು.ಭಜನಾ ಮಂದಿರದ ಅಧ್ಯಕ್ಷರಾದ ಕೃಷ್ಣಪ್ಪ ಕೆ.ಎಸ್.ದೀಪ ಬೆಳಗಿಸಿ ಉದ್ಘಾಟಿಸಿದರು.

 

ಲಾಭಾಂಶ ವಿತರಣೆಯನ್ನು ಆಲೆಟ್ಟಿ ಗ್ರಾಮ ಪಂಚಾಯತ್ ನ ಸದಸ್ಯರಾದ ರತೀಶನ್ ಎ.ಕೆ,ಅರಂಬೂರು ಒಕ್ಕೂಟದ ‌ಅಧ್ಯಕ್ಷರಾದ ಚಂದ್ರಶೇಖರ ನೆಡ್ಚಿಲ್,ಪರಿವಾರಕಾನ ಅಧ್ಯಕ್ಷರಾದ ಗಣೇಶ್.ಬಿ ವಿತರಿಸಿದರು,ಕಾರ್ಯಕ್ರಮದಲ್ಲಿ ನಗದು ಸಹಾಯಕಿ ಭವ್ಯ.ಎನ್.ಬಿ,ಸುವಿಧ ಸಹಾಯಕಿ ಸುಮತಿ,ಸೇವಾ ಪ್ರತಿನಿಧಿಗಳಾದ ಗೀತಾ ಅನಂತ್,ವಿಜಯಶ್ರೀ.ಎಸ್,ಜಾಲ್ಸೂರು ವಲಯದ ಮೇಲ್ವಿಚಾರಕಿ ಸುಜಾತ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.