ಪ್ರೇಮಯಾನ ಆಲ್ಬಂ ಹಾಡು ಬಿಡುಗಡೆ

Advt_Headding_Middle

 

 

ಇಬ್ಬನಿ ಕ್ರಿಯೇಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರೇಮಯಾನ ಆಲ್ಬಂ ಹಾಡು ಇಂದು ಬಿಡುಗಡೆಯಾಗಿದೆ. ಈ ಆಲ್ಬಾಂ ಹಾಡನ್ನು ಉಪನ್ಯಾಸಕಿ ಹಾಗೂ ಲೇಖಕಿ, ಕವಿ ಲೀಲಾಕುಮಾರಿ ತೊಡಿಕಾನ ಸಾಹಿತ್ಯ ರಚಿಸಿದ್ದಾರೆ. ಮಹಾಲಿಂಗ ಮೈಸೂರು ಹಾಡಿದ್ದಾರೆ. ಸುಳ್ಯದ ಪ್ರತಿಭೆಗಳಾದ ಕಡಬದ ಶರತ್ ಮಾಸ್ತಿ ಹಾಗೂ ಚೊಕ್ಕಾಡಿಯ ಸಾಯಿಶೃತಿ ನಟಿಸಿದ್ದಾರೆ. ಹಾಡನ್ನು ಕೇಳಲು ಈ ಕೆಳಗಿನ ಲಿಂಕ್ ಉಪಯೋಗಿಸಬಹುದು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.