Breaking News

ಕೃಷ್ಣ ಮಣಿಯಾಣಿ ಮಾವಿನಕಟ್ಟೆ ನಿಧನ

Advt_Headding_Middle

 

ದೇವಚಳ್ಳ ಗ್ರಾಮದ ಮಾವಿನಕಟ್ಟೆ ಕೃಷ್ಣ ಮಣಿಯಾಣಿಯವರು ಇಂದು ಸಂಜೆ‌ ಕೆ.ವಿ.ಜಿ.ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 78 ವಯಸ್ಸಾಗಿತ್ತು.

ಕೆಲವು ದಿನದ ಹಿಂದೆ ಅಸೌಖ್ಯಕ್ಕೊಳಗಾಗಿ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ಪತ್ನಿ ಜಾನಕಿ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಯಶೋದಾ ಬಾಳೆಗುಡ್ಡೆ, ಉಮಾವತಿ, ಪುತ್ರರಾದ ಇತ್ತೀಚೆಗೆ ಸೇನಾ ವೃತ್ತಿಯಿಂದ ನಿವೃತ್ತರಾದ ಕ್ಯಾಪ್ಟನ್ ಸುದಾನಂದ ಮಾವಿನಕಟ್ಟೆ, ಇನ್ನೋರ್ವ ಯೋಧ ಸೇನಾಧಿಕಾರಿ ರಾಜೇಶ್ ಮಾವಿನಕಟ್ಟೆ, ರೋಹಿತ್ ಮಾವಿನಕಟ್ಟೆ ಹಾಗೂ ಗುರುಪ್ರಸಾದ್ ಹಾಗೂ ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.