ಇಂದು (ಜು.17) ಸುಳ್ಯ ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ

Advt_Headding_Middle

 

 

ನೂತನ ಅಧ್ಯಕ್ಷರಾಗಿ ಉದ್ಯಮಿ ಲ| ಆನಂದ ಪೂಜಾರಿ ಅಧಿಕಾರ ಸ್ವೀಕಾರ

ಸುಳ್ಯ ಲಯನ್ಸ್ ಕ್ಲಬ್ ಇದರ 2021-22 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಚಾರ್ಟರ್ ನೈಟ್ ಕಾರ್ಯಕ್ರಮ ಇಂದು (ಜು.17) ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ನಡೆಯಲಿರುವುದು.
ಸಮಾರಂಭವು ಸಂಜೆ 5.00 ಗಂಟೆಗೆ ಆರಂಭವಾಗಲಿರುವುದು.
ನೂತನ ಅಧ್ಯಕ್ಷರಾಗಿ ಸುಳ್ಯದ ಉದ್ಯಮಿ ಆನಂದ್ ಇಲೆಕ್ಟ್ರಿಕಲ್ಸ್ ಮಾಲಕ ಲ| ಆನಂದ ಪೂಜಾರಿಯವರು ಅಧಿಕಾರ ಸ್ವೀಕರಿಸಲಿರುವರು. ಕಾರ್ಯದರ್ಶಿಯಾಗಿ ಲ| ರಮಿತಜಯರಾಮ್, ಖಜಾಂಜಿ ಲ|ರಾಮಚಂದ್ರ ಎಂ . ಹಾಗೂ ತಂಡದ ಎಲ್ಲಾ ಪದಾಧಿಕಾರಿಗಳಿಗೆ ಜಿಲ್ಲಾ ಗವರ್ನರ್ ಲ| ಡಾ. ಮೆಲ್ವಿನ್ ಡಿಸೋಜ ರವರು ಪದಪ್ರಧಾನ ನೆರವೇರಿಸಲಿರುವರು. ಮುಖ್ಯ ಅತಿಥಿಗಳಾಗಿ ನಿಕಟಪೂರ್ವ ಜಿಲ್ಲಾ ಗವರ್ನರ್ ಉದ್ಯಮಿ ಲ| ಎಂ.ಬಿ.ಸದಾಶಿವ ರವರು ಭಾಗವಹಿಸಲಿದ್ದಾರೆ.
ಸಮಾರಂಭದ ಕಾರ್ಯಕ್ರಮ ಸುಳ್ಯ ಸುದ್ದಿ ಯೂಟ್ಯೂಬ್ ಚಾನೆಲ್ ನಲ್ಲಿ (LIVE) ನೇರಪ್ರಸಾರವಾಗಲಿರುವುದು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.