Breaking News

ಕೇನ್ಯ: ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಬಸ್ ನಿಲ್ದಾಣಕ್ಕೆ ಬಿದ್ದ ಮರ ತೆರವು

Advt_Headding_Middle

 

 

ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಜು. 16ರಂದು ಕೇನ್ಯ ಬಸ್ಸು ನಿಲ್ದಾಣದ ಮೇಲೆ ಬಿದ್ದ ಮರವನ್ನು ತೆರವುಗೊಳಿಸಲಾಯಿತು. ಮತ್ತು ಬಸ್ಸು ನಿಲ್ದಾಣದ ಕೊಠಡಿಯನ್ನು ಸ್ವಚ್ಛಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಘಟಕದ ಸಂಯೋಜಕರಾದ ವಿಶ್ವನಾಥ್ ಸಂಪ, ಸದಸ್ಯರುಗಳಾದ ಧರ್ಮಪಾಲ ಕಣ್ಕಲ್, ವೆಂಕಪ್ಪ ಕಾಯಂಬಾಡಿ, ದಿನೇಶ ಎ, ವಾಸುದೇವ.ಎ, ಸದಾನಂದ.ಕೆ, ಕೇನ್ಯ ಒಕ್ಕೂಟದ ಅಧ್ಯಕ್ಷರಾದ ವಿಠ್ಠಲ್ ರೈ ಉಪಸ್ಥಿತರಿದ್ದರು. ಹರ್ಷಿತ್ ರೈ ಕೇನ್ಯ ಇವರು ನಮ್ಮೊಂದಿಗೆ ಸಹಕರಿಸಿದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.