ಸುಳ್ಯ ತಾಲೂಕಿನಲ್ಲಿ ಇಂದು 18 ಕೊರೋನಾ ಪಾಸಿಟಿವ್

Advt_Headding_Middle

 

 

ಸುಳ್ಯ ತಾಲ್ಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯ ಪ್ರಕಾರ 18 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಸುಳ್ಯದಲ್ಲಿ 2 , ಕಲ್ಮಕಾರಿನಲ್ಲಿ 2, ಆಲೆಟ್ಟಿಯಲ್ಲಿ 1, ಬಾಳಿಲದಲ್ಲಿ 1, ಕೊಡಿಯಾಲದಲ್ಲಿ 1, ಸಂಪಾಜೆಯಲ್ಲಿ 1, ಪೆರುವಾಜೆಯಲ್ಲಿ 1, ನಾಲ್ಕೂರಿನಲ್ಲಿ 1, ಕಲ್ಮಡ್ಕದಲ್ಲಿ 4, ಉಬರಡ್ಕ ಮಿತ್ತೂರಿನಲ್ಲಿ1, ಗೂನಡ್ಕದಲ್ಲಿ 1, ಮುರುಳ್ಯದಲ್ಲಿ 1, ಎಡಮಂಗಲದಲ್ಲಿ 1 ಕೊರೋನಾ ಪಾಸಿಟಿವ್ ದೃಡಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 206.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.