Breaking News

ಕುಡೆಕಲ್ಲು ಜವಾಹರ್ ಬಡ್ಡಡ್ಕ ರವರಿಗೆ ಸಾರ್ವಜನಿಕ ಶ್ರದ್ಧಾಂಜಲಿ- ನುಡಿನಮನ

Advt_Headding_Middle

 

 

ಆಲೆಟ್ಟಿ ಗ್ರಾಮದ ಕುಡೆಕಲ್ಲು ಮನೆತನದ ದಿ.ರವೀಂದ್ರನಾಥ ಬಡ್ಡಡ್ಕ ರವರ ಪುತ್ರ ಕುಡೆಕಲ್ಲು ಜವಾಹರ್ ರವರು ಜು. 7 ರಂದು ದೈವಾಧೀನರಾಗಿದ್ದು ಅವರ ಉತ್ತರ ಕ್ರಿಯಾಧಿ ಸದ್ಗತಿ ಕಾರ್ಯಕ್ರಮ ಹಾಗೂ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ಜು. 17 ರಂದು ಬಡ್ಡಡ್ಕ ಐಸಿರಿ ಫಾರ್ಮ್ಸ್ ಮನೆಯಲ್ಲಿ ಜರುಗಿತು.
ಮೃತರ ಜೀವನಗಾಥೆಯ ಕುರಿತು ಅವರ ಸಹಪಾಠಿ ಮಿತ್ರರಾದ ಸುಳ್ಯದ ಉದ್ಯಮಿ ಲ|ಎಂ.ಬಿ.ಸದಾಶಿವ ರವರು ಮಾತನಾಡಿ ನುಡಿನಮನ ಸಲ್ಲಿಸಿದರು.

ಈ ಸಂದರ್ಭ ಮೃತರ ತಾಯಿ ಶ್ರೀಮತಿ ಸಾವಿತ್ರಿರವೀಂದ್ರನಾಥ ಕುಡೆಕಲ್ಲು, ಪತ್ನಿ ಡಾ.ಅಮಿತಾ, ಪುತ್ರಿ ರಮ್ಯ, ಪುತ್ರ ಅಭಿಷೇಕ್, ಸಹೋದರರಾದ ಕೆ.ಆರ್. ತೇಜಕುಮಾರ್ ಕುಡೆಕಲ್ಲು, ಕೆ.ಆರ್. ವಿಧ್ಯಾಧರ ಕುಡೆಕಲ್ಲು ಹಾಗೂ ಕುಡೆಕಲ್ಲು ಕುಟುಂಬಸ್ಥರು ಮತ್ತು ಬಂಧು ಮಿತ್ರರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಆಗಮಿಸಿದ ಎಲ್ಲರೂ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಶ್ರದ್ಧಾಂಜಲಿ ಕೋರಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.