ರಾಜೇಂದ್ರಪ್ರಸಾದ್ ಮೂರ್ತಿ ನಿಧನಕ್ಕೆ ಸರಕಾರಿ ನೌಕರರ ಸಂಘ ಸಂತಾಪ

Advt_Headding_Middle

ಸುಳ್ಯ ಸರಕಾರಿ ನೌಕರರ ಸಂಘದ ಹಿರಿಯ ನಿರ್ದೇಶಕ ಪಶು ಸಂಗೋಪನಾ ಇಲಾಖೆಯ ಹಿರಿಯ ಪರಿವೀಕ್ಷಕರಾದ ರಾಜೇಂದ್ರಪ್ರಸಾದ್ ಮೂರ್ತಿಯವರ ನಿಧನಕ್ಕೆ ಸರಕಾರಿ ನೌಕರರ ಸಂಘ ಸಂತಾಪ ವ್ಯಕ್ತಪಡಿಸಿದೆ.

ರಾಜೇಂದ್ರಪ್ರಸಾರು ನಮ್ಮ ಸಂಘದಲ್ಲಿ 15 ವರ್ಷಗಳಿಗೂ ಹೆಚ್ಚು ಸಮಯ ನಿರ್ದೇಶಕರಾಗಿ ದುಡಿದಿದ್ದಾರೆ. ನಾವು ಅಧಿಕಾರ ವಹಿಸಿಕೊಂಡಂದಿನಿಂದ ಸಂಘಕ್ಕೆ ನಿರಂತರ ಮಾರ್ಗದರ್ಶನ ಮಾಡುತ್ತಿದ್ದರು. ಅವರ ಸಲಹೆಯನ್ನು ಕೂಡ ಸಂಘದಲ್ಲಿ ಪರಿಗಣಿಸಿ, ಅದರಂತೆ ಕೆಲಸ ಮಾಡುತ್ತಿದ್ದೇವು. ಅವರ ಅಗಲಿಕೆ ನಮಗೆ ದೊಡ್ಡ ನಷಷ್ಟ ಎಂದು ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ ಹಾಗೂ ರಾಜ್ಯ ಪರಿಷತ್ ಸದಸ್ಯ ಪೃಥ್ವಿಕುಮಾರ್ ಹಾಗೂ ಸಮಿತಿಯವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.