ಹರಿಹರ ಪಲ್ಲತಡ್ಲ: ಅಪೌಷ್ಟಿಕ ಮಕ್ಕಳ ಉಚಿತ ಶಿಬಿರ

Advt_Headding_Middle

 

 

ಹರಿಹರ ಪಲ್ಲತಡ್ಲದಲ್ಲಿ ಅಪೌಷ್ಟಿಕ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜು.16 ಹರಿಹರ ಆಯೋಜಿಸಲಾಗಿತ್ತು .

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹರಿಹರ ಗ್ರಾಮ ಪಂಚಾಯತ್ ಮತ್ತು ಹರಿಹರ ಕೊಲ್ಲಮೊಗ್ರ ಕೃ.ಪ.ಸ.ಸಂಘ ಇವರ ಸಹಯೋಗ ದಲ್ಲಿ ಅಪೌಷ್ಟಿಕ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹರಿಹರ ಪಲ್ಲತಡ್ಕದಲ್ಲಿ ನಡೆಸಲಾಯಿತು.
ಈ ಸಂದರ್ಭ ಸೊಸೈಟಿ ಅಧ್ಯಕ್ಷ ವಿನೂಪ್ ಮಲ್ಲಾರ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರುಗಳಾದ ಹರ್ಷಕುಮಾರ್ ದೇವಜನ, ಗ್ರಾ.ಪಂ ಸದಸ್ಯ ದಿವಾಕರ ಮುಂಡಾಜೆ, ಗಿರೀಶ್ ಕಟ್ಟೆಮನೆ’ ತಾರಾನಾಥ ಮುಂಡಾಜೆ, ವಿಜಯ ಕೂಜುಗೋಡು, ಗ್ರಾ.ಪಂ ಪಿಡಿಒ ಪುರುಷೋತ್ತಮ ಮಣಿಯಾನ, ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ ಗೌಡ, ಬಿಂದು ಗುಂಡಿಹಿತ್ಲು, ಡಾ.ಅಶೋಕ್ , ಮೇಲ್ವಿಚಾರಕಿ ವಿಜಯ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.