Breaking News

ಐವರ್ನಾಡು: ಹಿಂದೂ ಜಾಗರಣ ವೇದಿಕೆ ಕಡಬ ವತಿಯಿಂದ ಚಿತ್ರಕಲಾ ಪರಿಕರಗಳ ಕಿಟ್ ವಿತರಣೆ

Advt_Headding_Middle

 

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐವರ್ನಾಡು ಇಲ್ಲಿನ ಚಿತ್ರಕಲೆಯಲ್ಲಿ ಪ್ರತಿಭಾವಂತ ೬ ವಿದ್ಯಾರ್ಥಿಗಳಿಗೆ ಹಿಂದು ಜಾಗರಣ ವೇದಿಕೆ ಕಡಬ ಇದರ ವತಿಯಿಂದ ಕಡಬದಲ್ಲಿ ವೈದ್ಯರಾಗಿರುವ ಡಾ.ದೇವಿಪ್ರಸಾದ್ ರವರು ಅಂದಾಜು ರೂ.೧೦೦೦ ಮೌಲ್ಯದ ಚಿತ್ರಕಲಾ ಪರಿಕರಗಳ ಕಿಟ್ ನೀಡಿ ಮಕ್ಕಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕಡಬ ಹಿಂದೂ ಜಾಗರಣ ವೇದಿಕೆಯ ಉಪಾಧ್ಯಕ್ಷರಾದ ವೆಂಕಟರಮಣ, ಐವರ್ನಾಡು ಗ್ರಾಮ ಪಂಚಾಯತ್ ನ ಮಾಜಿ ಸದಸ್ಯೆ ರಾಜೀವಿ ಲಾವಂತಡ್ಕ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಎಲ್ಲರನ್ನೂ ಸ್ವಾಗತಿಸಿದರು,ಶಿಕ್ಷಕಿ ಶ್ರೀಮತಿ ಹರಿಣಾಕ್ಷಿಯವರು ವಂದನೆಯನ್ನು ಸಲ್ಲಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.