Breaking News

ಸುಳ್ಯ ರೋಟರಿ ಕ್ಲಬ್, ಸೇವಾಭಾರತಿ ಬೆಳ್ತಂಗಡಿ ಮತ್ತು ಸೆಲ್ಕೋ ಸೋಲಾರ್ ಕಂಪನಿ ವತಿಯಿಂದ ಸೋಲಾರ್ ದೀಪದ ವ್ಯವಸ್ಥೆ ಮತ್ತು ಆರ್ಥಿಕ ಸಹಾಯ

Advt_Headding_Middle

 

 

 

ರೋಟರಿ ಕ್ಲಬ್ ಸುಳ್ಯ, ಸೇವಾಭಾರತಿ ಬೆಳ್ತಂಗಡಿ ಮತ್ತು ಸೆಲ್ಕೋ ಸೋಲಾರ್ ಕಂಪನಿ ವತಿಯಿಂದ ಬೆನ್ನು ಹುರಿಯ ಗಾಯದಿಂದ ಬಳಲುತ್ತಿರುವ  ಆನಂದ ನಾಯ್ಕ ಸೇವಾಜೆ ಮತ್ತು  ಪುರಂದರ ತೇರ್ಥಮಜಲು ಇವರಿಗೆ ಸೋಲಾರ್ ದೀಪದ ವ್ಯವಸ್ಥೆ ಮತ್ತು ಆರ್ಥಿಕ ಸಹಾಯ ನೀಡಲಾಯಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಸುಳ್ಯ ಅಧ್ಯಕ್ಷ ರೊ.ಪ್ರಭಾಕರನ್ ನಾಯರ್, ರೋಟರಿ ಸಮುದಾಯ ಸೇವಾ ವಿಭಾಗದ ನಿರ್ದೇಶಕ ರೊ.ಕಸ್ತೂರಿ ಶಂಕರ್, ಕಾರ್ಯದರ್ಶಿ ಆನಂದ ಖಂಡಿಗ, ಸೇವಾಭಾರತಿ ಅಧ್ಯಕ್ಷ ,  ವಿನಾಯಕ್, ಸಿಬ್ಬಂದಿ  ಚರಣ್ ಮತ್ತು ಸೆಲ್ಕೋ ಸೋಲಾರ್ ಕಂಪನಿ ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.